ಭಾರತದ ಬೆಂಗಳೂರಿನಲ್ಲಿ ನೆಲೆಗೊಂಡಿರುವ ಸರ್ಕಾರಿ ಫಾರ್ಮಸಿ ಕಾಲೇಜು, ಕರ್ನಾಟಕ ಸರ್ಕಾರದಿಂದ ನಡೆಸಲ್ಪಡುವ ಫಾರ್ಮಸಿ ಕಾಲೇಜು ಆಗಿರುತ್ತದೆ. 1964 ರಲ್ಲಿ ಸ್ಥಾಪನೆಗೊಂಡ ಇದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತವಾಗಿದೆ. ಇದು ಭಾರತದ ಅಗ್ರ ಹತ್ತು ಫಾರ್ಮಸಿ ಸಂಸ್ಥೆಗಳಲ್ಲಿ ಸ್ಥಾನ ಪಡೆದಿದೆ == ಹಿಂದಿನ ಮುಖ್ಯಸ್ಥರು == ಆರ್. ಜಿ. ಬಟ್ಟು ಪಿ. ಪಿ. ತಂಪಿ ಎಂ. ಲಕ್ಷ್ಮಣ ಎಂ.ಎಸ್.ನಿರಂಜನ್ ಕೆ.ಪಿ.ಚೆನ್ನಬಸವರಾಜು ಚಂದ್ರಶೇಖರ್.ಎಂ.ಸುಲ್ತಾನಪುರ ಪ್ರಸಕ್ತ ಮುಖ್ಯಃ ಡಾ.ರಾಮಚಂದ್ರ ಸೆಟ್ಟಿ ಎಸ್ == ಹೆಸರಾಂತ ಹಳೆಯ ವಿದ್ಯಾರ್ಥಿಗಳು == ಡಾ.ಜೆ.ಜಗದೀಶ್, ಹಿರಿಯ ಔಷಧಶಾಸ್ತ್ರಜ್ಞ, ಯು.ಎಸ್.ಎಫ್.ಡಿ.ಎ == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಟೆಂಪ್ಲೇಟು: